Surprise Me!

Tata Altroz Facelift 2025 | ಭಾರತದಲ್ಲಿ ಕೈಗೆಟುಕುವ ಬೆಲೆಗೆ ಟಾಟಾ ಆಲ್ಟ್ರೋಜ್ ​ಫೇಸ್‌ಲಿಫ್ಟ್ ಬಿಡುಗಡೆ

2025-05-22 5 Dailymotion

ಟಾಟಾ ಮೋಟಾರ್ಸ್ (Tata Motors) ತನ್ನ ಬಹುನಿರೀಕ್ಷಿತ 2025ರ ಆಲ್ಟ್ರೋಜ್ ಕಾರನ್ನು ಬಿಡುಗಡೆ ಮಾಡಿದೆ. ಹೊಸ 2025ರ ಆಲ್ಟ್ರೋಜ್ ಫೇಸ್‌ಲಿಫ್ಟ್ ಕಾರಿನ ಬೆಲೆಯು ಭಾರತದ ಎಕ್ಸ್ ಶೋರೂಂ ದರದಂತೆ ರೂ. 6.89 (ಎಕ್ಸ್‌ ಶೋರೂಂ) ಲಕ್ಷಗಳಾಗಿದೆ. ಈ ಕಾರು ಮುಖ್ಯವಾಗಿ ಸ್ಮಾರ್ಟ್, ಪ್ಯೂರ್, ಕ್ರಿಯೇಟಿವ್ ಮತ್ತು ಅಕಾಂಪ್ಲಿಷ್ಡ್ ಎಸ್ ಎಂಬ ನಾಲ್ಕು ವೇರಿಯೆಂಟ್‌ಗಳಲ್ಲಿ ಲಭ್ಯವಿದ್ದು, ಎಲ್ಲಾ ವೇರಿಯೆಂಟ್‌ಗಳ ಬುಕ್ಕಿಂಗ್ ಜೂನ್ 2 ರಿಂದ ಆರಂಭವಾಗಲಿದೆ ಎಂದು ಟಾಟಾ ಮೋಟಾರ್ಸ್ ತಿಳಿಸಿದೆ.

The 2025 Tata Altroz Facelift is finally here, and it's raising the bar once again in the premium hatchback segment. Known for its 5-star Global NCAP rating, Tata Motors now brings even more safety, tech, and style upgrades in this new version. From updated interiors to enhanced safety features, we cover everything you need to know about India's safest hatchback!

#TataAltroz2025 #AltrozFacelift #SafestHatchback #TataMotors #AltrozReview #CarReviewIndia #Hatchback2025 #5StarSafety #TataAltroz

~PR.158~ED.70~##~